տում – Kanaresisch-Übersetzung – Keybot-Wörterbuch

Spacer TTN Translation Network TTN TTN Login Français English Spacer Help
Ausgangssprachen Zielsprachen
Keybot 2 Ergebnisse  privacy.google.com
  Տեղեկությունների անվտան...  
Եթե մենք վստահ չենք, որ հավելվածն անվտանգ է, ապա Android-ի անվտանգության թիմի անդմաներն այն առանձին դիտարկում են: Թարմացնելով մեր հայտնաբերման համակարգը՝ մենք վերագնահատում ենք արդեն իսկ Google Խանութում հայտված հավելվածները և հեռացնում հնարավոր վտանգ ներկայացնողները, որպեսզի դրանք չհայտնվեն ձեր սարքում:
ನಿಮ್ಮ ಸಾಧನದ ದೊಡ್ಡದಾದ ಭದ್ರತಾ ದೋಷಗಳು ನೀವು ಅದರಲ್ಲಿ ಸ್ಥಾಪಿಸಿದ ಅಪ್ಲಿಕೇಶನ್‌ಗಳು ಆಗಿರಬಹುದು. ಸಂಭಾವ್ಯ ಅಪಾಯಕಾರಿ ಅಪ್ಲಿಕೇಶನ್‌ಗಳು Play Store ತಲುಪುವ ಮೊದಲೇ ನಮ್ಮ ಪತ್ತೆ ಹಚ್ಚುವಿಕೆ ಸಿಸ್ಟಂ ಅವುಗಳನ್ನು ಫ್ಲ್ಯಾಗ್ ಮಾಡುತ್ತದೆ. ಅಪ್ಲಿಕೇಶನ್ ಸುರಕ್ಷಿತವಾಗಿದೆಯೇ ಎಂದು ನಮಗೆ ಖಚಿತವಾಗಿರದಿದ್ದರೆ, Android ಭದ್ರತಾ ತಂಡದ ಸದಸ್ಯರ ಮೂಲಕ ಹಸ್ತಚಾಲಿತವಾಗಿ ಪರಿಶೀಲಿಸಲಾಗುತ್ತದೆ. ನಾವು ನಮ್ಮ ಪತ್ತೆ ಹಚ್ಚುವಿಕೆಯ ಸಿಸ್ಟಂ ಅನ್ನು ಪರಿಷ್ಕರಿಸಿದಂತೆಯೇ, ಈಗಾಗಲೇ Google Play ನಲ್ಲಿರುವ ಅಪ್ಲಿಕೇಶನ್‌ಗಳನ್ನು ನಾವು ಮರುಮೌಲ್ಯೀಕರಿಸುತ್ತೇವೆ ಮತ್ತು ಅಪಾಯಕಾರಿಯಾದವುಗಳನ್ನು ತೆಗೆದುಹಾಕುತ್ತೇವೆ ಆದ್ದರಿಂದ ಅವು ನಿಮ್ಮ ಸಾಧನದಲ್ಲಿ ಇರುವುದಿಲ್ಲ.
  Տեղեկությունների անվտան...  
Օրինակ, եթե անհայտ սարքից փորձեն մուտք գործել ձեր հաշիվ կամ եթե ձեր հաշվի վերականգնման տվյալները փոխվեն, մենք անմիջապես կտեղեկացնենք ձեզ` հաստատում ստանալու համար, որ այդ գործողությունները դուք եք կատարել:
ಕಿಡಿಗೇಡಿ ವ್ಯಕ್ತಿಗಳಿಂದ ನಿಮ್ಮ ಖಾತೆಯನ್ನು ರಕ್ಷಿಸಲು, ಸಂದೇಹಾಸ್ಪದ ಚಟುವಟಿಕೆಯ ಕುರಿತು ನಾವು ಕಣ್ಣಿರಿಸುತ್ತೇವೆ ಮತ್ತು ಅಸಹಜ ಚಟುವಟಿಕೆಗಳು ನಮ್ಮ ಗಮನಕ್ಕೆ ಬಂದರೆ ನಿಮಗೆ ತಿಳಿಸುತ್ತೇವೆ. ಉದಾಹರಣೆಗೆ, ಅಪರಿಚಿತ ಸಾಧನವು ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ಪ್ರಯತ್ನಿಸಿದರೆ ಅಥವಾ ನಿಮ್ಮ ಖಾತೆಯ ಮರುಪ್ರಾಪ್ತಿ ಮಾಹಿತಿಯನ್ನು ಬದಲಾಯಿಸಿದರೆ, ಈ ಚಟುವಟಿಕೆಯು ನಿಮ್ಮದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಮ್ಮನ್ನು ಕೂಡಲೇ ನಾವು ಸಂಪರ್ಕಿಸುತ್ತೇವೆ. ಅಧಿಸೂಚನೆಗಳನ್ನು ಇಮೇಲ್ ಮೂಲಕ ನಿಮಗೆ ಕಳುಹಿಸಲಾಗುತ್ತದೆ, ಆದರೆ ನಿಮ್ಮ ಫೋನ್‌ನಲ್ಲಿ ಪಠ್ಯ ಸಂದೇಶಗಳನ್ನು ಸ್ವೀಕರಿಸಲು ನೀವು ಸೈನ್ ಅಪ್ ಸಹ ಮಾಡಬಹುದು.