րկել – Kannada Translation – Keybot Dictionary

Spacer TTN Translation Network TTN TTN Login Deutsch Français Spacer Help
Source Languages Target Languages
Keybot 2 Results  privacy.google.com
  Տվյալների հավաքում | Ին...  
Մենք իմանում ենք, թե ինչն է ամենից շատ դիտվող և մասսայական՝ հիմնվելով մարդկանց դիտումների վիճակագրության վրա: Սա օգնում է մեզ առաջարկել ամենատարբեր ժանրերի վերջին և հետաքրքիր տեսանյութերը, օրինակ՝ լավագույն երաժշտական կատարումները, ուղեցույցներ և վերջին նորությունները:
ಜನರು ಹೆಚ್ಚಾಗಿ ವೀಕ್ಷಿಸುವುದನ್ನು ಆಧರಿಸಿ ಯಾವುದು ಜನಪ್ರಿಯ ಮತ್ತು ಟ್ರೆಂಡಿಂಗ್‌‌ ಆಗಿದೆ ಎಂಬುದರ ಕುರಿತು ನಾವು ಸುಳಿವುಗಳನ್ನು ಪಡೆದುಕೊಳ್ಳುತ್ತೇವೆ. ಹಲವಾರು ಪ್ರಕಾರಗಳಾದ್ಯಂತ ಇತ್ತೀಚಿನ ಮತ್ತು ಉತ್ತಮ ವೀಡಿಯೊಗಳನ್ನು ಸಲಹೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ — ಅಂದರೆ ಪ್ರಮುಖವಾದ ಸಂಗೀತ ಟ್ರ್ಯಾಕ್‌ಗಳು, ಹೇಗೆ ಮಾಡುವುದು ಎಂಬ ಟ್ಯುಟೋರಿಯಲ್‌ಗಳು ಮತ್ತು ಸ್ಫೋಟಕ ಸುದ್ದಿಗಳು.
  Տվյալների հավաքում | Ին...  
YouTube-ը նաև առաջարկում է տեսանյութեր՝ հիմնվելով ձեր նախորդ դիտումների վրա: Եթե ցանկանում եք դիտել Frozen ֆիլմի երգի cover-ները, մենք կարող ենք առաջարկել դրանցից շատերը: Կամ եթե դուք PewDiePie-ի երկրպագու եք, մենք կառաջարկենք նրա տեսանյութերը (ինչպես նաև նմանատիպ տեսանյութեր):
ನೀವು ಈ ಹಿಂದೆ ವೀಕ್ಷಿಸಲಾದವುಗಳನ್ನು ಆಧರಿಸಿಯೂ ಸಹ ನೀವು ಇಷ್ಟಪಡುವಂತಹ ವೀಡಿಯೊಗಳನ್ನು YouTube ಶಿಫಾರಸು ಮಾಡಬಹುದು. ಫ್ರೋಝನ್‌ನಿಂದ ಥೀಮ್ ಹಾಡಿನ ಕವರ್‌ಗಳನ್ನು ವೀಕ್ಷಿಸುವಲ್ಲಿ ನೀವು ಆಸಕ್ತಿ ಹೊಂದಿದ್ದರೆ, ನಾವು ಅವುಗಳ ಕುರಿತು ಸಾಕಷ್ಟು ಸಲಹೆ ನೀಡಬಹುದು. ಅಥವಾ ನೀವು PewDiePie ಮೂಲಕ ಮನರಂಜಿಸಲಾದ ಆಟಗಾರರಾಗಿದ್ದರೆ, ಅವರ ಹೆಚ್ಚಿನ ವೀಡಿಯೊಗಳನ್ನು ಮತ್ತು ಅವುಗಳಂತಿರುವ ವೀಡಿಯೊಗಳನ್ನು ನಾವು ಸಲಹೆ ರೂಪದಲ್ಲಿ ನೀಡಬಹುದು.