րձր – Traduction en Kannada – Dictionnaire Keybot

Spacer TTN Translation Network TTN TTN Login Deutsch English Spacer Help
Langues sources Langues cibles
Keybot 2 Résultats  privacy.google.com
  Տեղեկությունների անվտան...  
Երկքայլ հաստատման դեպքում միայն գաղտնաբառը բավարար չէ հաշիվ մուտք գործելու համար: Կարող է պահանջվել վեցանիշ կոդ, որն ուղարկվում է ձեր հեռախոսին կամ, ավելի բարձր մակարդակի պաշտպանության համար` անվտանգության բանալի, որը տեղադրում եք համակարգչի USB միացքի մեջ:
2-ಹಂತದ ಪರಿಶೀಲನೆ ನೀಡುವ ಮಾಡುವ ಮೂಲಕ ನಾವು ಕೂಡಾ ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತೇವೆ. ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನಿಮ್ಮ ಪಾಸ್‌ವರ್ಡ್‌ಗಿಂತಲೂ ಹೆಚ್ಚಿನ ಭದ್ರತೆಯನ್ನು 2-ಹಂತದ ಪರಿಶೀಲನೆಯು ಒದಗಿಸುತ್ತದೆ. ಅದು ನಿಮ್ಮ ಫೋನ್‌ಗೆ ಕಳುಹಿಸಲಾದ ಆರು-ಅಂಕಿಯ ಕೋಡ್ ಆಗಿರಬಹುದು ಇಲ್ಲವೇ, ಫಿಶಿಂಗ್‌ ವಿರುದ್ಧ ಇನ್ನಷ್ಟು ಹೆಚ್ಚಿನ ಭದ್ರತೆಗಾಗಿ, ನಿಮ್ಮ ಕಂಪ್ಯೂಟರ್‌ನ USB ಪೋರ್ಟ್‌ಗೆ ನೀವು ಸೇರಿಸುವ ಭದ್ರತೆ ಕೀ ಆಗಿರಬಹುದು.
  Տեղեկությունների անվտան...  
Գաղտնագրումը անվտանգության ու գաղտնիության բարձր մակարդակ է ապահովում մեր ծառայություններում: Երբ դուք նամակ եք ուղարկում, տեսանյութ հրապարակում, ինչ-որ կայք այցելում կամ պահում ձեր լուսանկարները, ձեր ստեղծած տվյալները փոխանցվում են ձեր մյուս սարքեր, Google-ի ծառայություններ և մեր տվյալների կենտրոններ:
ಎನ್‌ಕ್ರಿಪ್ಶನ್‌ ನಮ್ಮ ಸೇವೆಗಳಿಗೆ ಉನ್ನತ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ. ನೀವು ಇಮೇಲ್ ಕಳುಹಿಸುವುದು, ವೀಡಿಯೊ ಹಂಚಿಕೊಳ್ಳುವುದು, ವೆಬ್‌ಸೈಟ್‌ಗೆ ಭೇಟಿ ನೀಡುವುದು, ಅಥವಾ ನಿಮ್ಮ ಫೋಟೋಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಮಾಡಿದಾಗ, ನೀವು ರಚಿಸುವ ಡೇಟಾವು ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಕೇಂದ್ರಗಳ ನಡುವೆ ಚಲಿಸುತ್ತದೆ. HTTPS ಮತ್ತು ವರ್ಗಾವಣೆ ಲೇಯರ್ ಭದ್ರತೆಯಂತಹ ಪ್ರಮುಖ ಎನ್‌ಕ್ರಿಪ್ಶನ್‌ ತಂತ್ರಜ್ಞಾನ ಸೇರಿದಂತೆ, ನಾವು ಈ ಡೇಟಾವನ್ನು ಬಹು ಲೇಯರ್‌ಗಳ ಭದ್ರತೆಯ ಮೂಲಕ ರಕ್ಷಿಸುತ್ತೇವೆ.