ցնել – Kannada Translation – Keybot Dictionary

Spacer TTN Translation Network TTN TTN Login Deutsch Français Spacer Help
Source Languages Target Languages
Keybot 8 Results  privacy.google.com
  Google գովազդ | Ինչպես ...  
Մենք ձեզ հնարավորություն ենք տալիս օգտվելու «Անջատել այս գովազդը» գործառույթից` մեր գործընկերների կայքերի և հավելվածների միջոցով ցուցադրվող շատ գովազդներում: Գովազդի անկյունում սեղմելով «X» նշանը՝ դուք կարող եք հեռացնել ձեզ այլևս չհետաքրքրող գովազդը:
ನಮ್ಮ ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ತೋರಿಸುವ ಅನೇಕ ಜಾಹೀರಾತುಗಳಲ್ಲಿ ಈ ಜಾಹೀರಾತನ್ನು ಮ್ಯೂಟ್ ಮಾಡುವ ಸಾಮರ್ಥ್ಯವನ್ನು ನಾವು ನೀಡುತ್ತೇವೆ. ಜಾಹೀರಾತಿನಲ್ಲಿ ಮೂಲೆಯಲ್ಲಿರುವ “X” ಆಯ್ಕೆ ಮಾಡುವ ಮೂಲಕ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳನ್ನು ತೆಗೆದುಹಾಕಬಹುದು.
  Գաղտնիության կառավարում...  
Ընդամենը մի քանի րոպեում կարող եք նշել, թե Google-ը ինչ տվյալներ հավաքի, թարմացնել տեղեկությունները, որոնցով կիսվում եք ընկերների և հանրության հետ, և ընտրել՝ ինչ գովազդ եք ցանկանում դիտել։ Այս կարգավորումները կարող եք փոխել ցանկացած ժամանակ։
ಕೆಲವೇ ನಿಮಿಷಗಳಲ್ಲಿ, Google ಸಂಗ್ರಹಿಸುವ ಡೇಟಾ ಪ್ರಕಾರಗಳನ್ನು ನೀವು ನಿರ್ವಹಿಸಬಹುದು, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತಹ ಅಥವಾ ಸಾರ್ವಜನಿಕ ಮಾಡುವ ಮಾಹಿತಿಯನ್ನು ಅಪ್‌ಡೇಟ್‌ ಮಾಡಬಹುದು ಮತ್ತು Google ನಿಮಗೆ ತೋರಿಸಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ಸರಿಹೊಂದಿಸಬಹುದು. ಈ ಸೆಟ್ಟಿಂಗ್‌ಗಳನ್ನು ನಿಮಗೆ ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು.
  Տվյալների հավաքում | Ին...  
Ամեն անգամ, երբ առցանց գնումներ եք կատարում կամ հաշիվ եք գրանցում, դուք ժամանակ եք ծախսում ձեր անձնական տվյալները ձևերում լրացնելու համար: Chrome-ն օգտագործելու դեպքում մենք կարող ենք պահել ձեր անունը, հասցեն, հեռախոսահամարը, էլփոստի հասցեն և վճարային տվյալները, և ձեր փոխարեն ինքնալրացնել այդ ձևերը:
ಪ್ರತಿ ಬಾರಿ ನೀವು ಖಾತೆಗಾಗಿ ಖರೀದಿ ಅಥವಾ ಸೈನ್ ಅಪ್ ಮಾಡಿದಾಗ, ನಿಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಲು ನೀವು ಸಮಯವನ್ನು ವ್ಯಯಿಸುತ್ತೀರಿ. ನೀವು Chrome ಬಳಸಿದಾಗ, ನಾವು ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಪಾವತಿ ಮಾಹಿತಿಯಂತಹ ವಿಷಯಗಳನ್ನು ಉಳಿಸಬಹುದು ಆದ್ದರಿಂದ ನಾವು ನಿಮಗಾಗಿ ಈ ಫಾರ್ಮ್‌ಗಳನ್ನು ಸ್ವಯಂಪೂರ್ಣಗೊಳಿಸಬಹುದು. ನೀವು ಯಾವಾಗಲೂ ನಿರ್ದಿಷ್ಟ ಸ್ವಯಂ ಭರ್ತಿ ಕ್ಷೇತ್ರಗಳನ್ನು ಸಂಪಾದಿಸಬಹುದು ಅಥವಾ ಈ ಸೆಟ್ಟಿಂಗ್ ಅನ್ನು ಒಟ್ಟಾರೆಯಾಗಿ ನಿಷ್ಕ್ರಿಯಗೊಳಿಸಬಹುದು.
  Տվյալների հավաքում | Ին...  
Դրանք համադրվում են ձեր շուրջ գտնվող մարդկանց տվյալների հետ՝ երթևեկության իրավիճակը որոշելու համար: Օրինակ՝ ծառայությունը կարող է հայտնաբերել, երբ բազմաթիվ մեքենաներ դանդաղ շարժվում են միևնույն ճանապարհով, և ձեզ տեղեկացնել դժվարանցանելի երթևեկության մասին:
ನೀವು Google ನಕ್ಷೆಗಳು ಅಪ್ಲಿಕೇಶನ್ ಬಳಸುವಾಗ, ನಿಮ್ಮ ಸ್ಥಳದ ಕುರಿತ ಅನಾಮಧೇಯ ಡೇಟಾದ ಅಂಶಗಳನ್ನು Google ಗೆ ನಿಮ್ಮ ಫೋನ್ ಮರಳಿ ಕಳುಹಿಸುತ್ತದೆ. ಟ್ರಾಫಿಕ್‌ ನಮೂನೆಗಳನ್ನು ಗುರುತಿಸಲು ನಿಮ್ಮ ಸುತ್ತಲಿನ ಜನರ ಡೇಟಾದ ಜೊತೆಗೆ ಇದನ್ನು ಸಂಯೋಜಿಸಲಾಗುತ್ತದೆ. ಉದಾಹರಣೆಗಾಗಿ, ಒಂದೇ ಗಲ್ಲಿಯಲ್ಲಿ ಬಹಳಷ್ಟು ವಾಹನಗಳು ನಿಧಾನವಾಗಿ ಚಲಿಸುತ್ತಿರುವದನ್ನು ನಕ್ಷೆಗಳು ಪತ್ತೆ ಮಾಡಬಹುದು ಮತ್ತು ಅಲ್ಲಿ ಟ್ರಾಫಿಕ್ ಹೆಚ್ಚಾಗಿದೆಯೆಂದು ನಿಮಗೆ ತಿಳಿಸಬಹುದು. ಆದ್ದರಿಂದ ಮುಂದಿನ ಬಾರಿ ನಕ್ಷೆಗಳು ನಿಮಗೆ ಅಪಘಾತದ ಬಗ್ಗೆ ಎಚ್ಚರಿಸುತ್ತವೆ ಮತ್ತು ವೇಗವಾಗಿ ಹೋಗುವ ಮಾರ್ಗದ ಸಲಹೆ ನೀಡುತ್ತವೆ, ನಿಮ್ಮ ಸಹ ಚಾಲಕರು ಒದಗಿಸುವ ಡೇಟಾ ಶಾರ್ಟ್‌ಕಟ್ ಹುಡುಕಲು ನಿಮಗೆ ಸಹಾಯ ಮಾಡುತ್ತದೆ.
  Տվյալների հավաքում | Ին...  
Ձեր որոնման պատմությունը ևս կարող է օգնել Google-ին ինքնալրացնել ձեր որոնումները: Եթե նախկինում որոնել եք «Barcelona flights», մենք կառաջարկենք դա որոնման վանդակում, մինչ դուք կավարտեք մուտքագրել այն:
ನಿಮ್ಮ ಹುಡುಕಾಟಗಳನ್ನು ಸ್ವಯಂಪೂರ್ಣಗೊಳಿಸಲು ನಿಮ್ಮ ಹುಡುಕಾಟ ಇತಿಹಾಸ ಕೂಡಾ ಸಹಾಯವಾಗಬಹುದು. ಉದಾಹರಣೆಗಾಗಿ, ನೀವು ಈ ಹಿಂದೆ “ಬಾರ್ಸಿಲೋನಾ ವಿಮಾನಗಳು” ಎಂದು ಹುಡುಕಿದ್ದರೆ, ನೀವು ಅದನ್ನು ಟೈಪ್ ಮಾಡುವುದನ್ನು ಮುಗಿಸುವ ಮೊದಲೇ ನಾವು ಇದನ್ನು ಹುಡುಕಾಟ ಪೆಟ್ಟಿಗೆಯಲ್ಲಿ ಸೂಚಿಸಬಹುದು. ಅಥವಾ ನೀವೇನಾದರೂ ಫುಟ್‌ಬಾಲ್ ಕ್ಲಬ್‌ನ ಅಭಿಮಾನಿಯಾಗಿದ್ದರೆ ಮತ್ತು ಹೆಚ್ಚಾಗಿ “ಬಾರ್ಸಿಲೋನಾ ಸ್ಕೋರ್‌ಗಳು” ಅನ್ನು ಹುಡುಕುತ್ತಿದ್ದರೆ ನಾವು ತಕ್ಷಣವೇ ಅದನ್ನು ಸೂಚಿಸಬಹುದು.
  Google գովազդ | Ինչպես ...  
Մենք ուզում ենք օգնել ձեզ ավելի լավ պատկերացնել, թե ինչ տվյալներ են օգտագործվում ձեզ գովազդ ցուցադրելու համար: «Ինչու է ցուցադրվում այս գովազդը» գործառույթի օգնությամբ կարող եք իմանալ, թե ինչի հիման վրա է տվյալ գովազդը ձեզ ցուցադրվում:
ಜಾಹೀರಾತುಗಳನ್ನು ತೋರಿಸಲು ಬಳಸುವ ಡೇಟಾವನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. "ಏಕೆ ಈ ಜಾಹೀರಾತು" ಎಂಬುದು ಒಂದು ವೈಶಿಷ್ಟ್ಯವಾಗಿದ್ದು, ಅದು ನಿರ್ಧಿಷ್ಟ ಜಾಹೀರಾತನ್ನು ನೀವು ಏಕೆ ನೋಡುತ್ತಿರುವಿರಿ ಎಂಬುದನ್ನು ತಿಳಿಸಿಕೊಡುವ ಪ್ರಾಂಪ್ಟ್ ಅನ್ನು ಕ್ಲಿಕ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗೆ, ನೀವು ಫ್ಯಾಷನ್‌ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುವ ಕಾರಣ ಉಡುಪಿನ ಜಾಹೀರಾತುಗಳನ್ನು ನೀವು ನೋಡುತ್ತಿರಬಹುದು. ಅಥವಾ ರೆಸ್ಟೋರೆಂಟ್‌ಗಾಗಿ ನೀವು ಜಾಹೀರಾತನ್ನು ನೋಡಿದಾಗ, ಅಥವಾ, ನಿಮ್ಮ ಸ್ಥಳದ ಕಾರಣದಿಂದ ನೀವು ಅದನ್ನು ಶೋಧಿಸಬಹುದು. ನಿಮಗೆ ಉಪಯುಕ್ತವಿರುವ ವಿಷಯಗಳ ಕುರಿತು ನಿಮಗೆ ಜಾಹೀರಾತು ತೋರಿಸಲು ಈ ಪ್ರಕಾರದ ಡೇಟಾ ನಮಗೆ ಸಹಾಯ ಮಾಡುತ್ತದೆ. ಆದರೆ ನೆನಪಿಡಿ, ನಾವು ಈ ಡೇಟಾವನ್ನು ಜಾಹೀರಾತುದಾರರ ಜೊತೆಗೆ ಹಂಚಿಕೊಳ್ಳುವುದಿಲ್ಲ.
  Տեղեկությունների անվտան...  
Եթե ձեր հեռախոսը երբևէ կորի կամ այն գողանան, պարզապես այցելեք Իմ հաշիվը և մի քանի արագ քայլի միջոցով պաշտպանեք ձեր տվյալները: Անկախ նրանից, թե ձեր սարքն Android է, թե iOS՝ դուք կարող եք գտնել և կողպել այն, փոխել գաղտնաբառը, ավելացնել հատուկ հաղորդագրություն հիմնական էկրանին կամ նույնիսկ ջնջել ձեր հեռախոսի բոլոր տվյալները:
ನಿಮ್ಮ ಫೋನ್ ಎಂದೋ ಕಳೆದಾಗ ಅಥವಾ ಕದಿಯಲ್ಪಟ್ಟಾಗ, ಕೆಲವೇ ತ್ವರಿತ ಹಂತಗಳಲ್ಲಿ ನಿಮ್ಮ ಡೇಟಾವನ್ನು ರಕ್ಷಿಸಲು ನನ್ನ ಖಾತೆ ಭೇಟಿ ಕೊಡಿ. ನೀವು Android ಅಥವಾ iOS ಸಾಧನ ಹೊಂದಿರುವಿರಾ, ನೀವು ಅದನ್ನು ಪತ್ತೆ ಮಾಡಬಹುದು ಹಾಗೂ ಲಾಕ್ ಮಾಡಬಹುದು, ನಿಮ್ಮ ಪಾಸ್‌ವರ್ಡ್‌ ಬದಲಾಯಿಸಬಹುದು, ಮುಖ್ಯಪರದೆಯಲ್ಲಿ ಕಸ್ಟಮ್ ಸಂದೇಶ ಸೇರಿಸಬಹುದು, ಅಥವಾ ನಿಮ್ಮ ಫೋನ್‌ನಲ್ಲಿನ ಎಲ್ಲ ಡೇಟಾವನ್ನು ಅಳಿಸಬಹುದು.
  Տեղեկությունների անվտան...  
Թույլատրելով Chrome-ի ներկառուցված գաղտնաբառերի կառավարիչին հիշել տարբեր կայքերի ձեր գաղտնաբառերը՝ կարող եք հեշտությամբ յուրաքանչյուր կայքի համար օգտագործել ուժեղ և եզակի գաղտնաբառ: Ինչպես նաև կարող եք ավելացնել Գաղտնաբառի պաշտպանությունը:
ವಿವಿಧ ವೆಬ್‌ಸೈಟ್‌ಗಳಿಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ನೆನಪಿಡಲು Chromeನ ಅಂತರ್‌ನಿರ್ಮಿತ ಪಾಸ್‌ವರ್ಡ್ ನಿರ್ವಾಹಕವನ್ನು ಅನುಮತಿಸುವುದರಿಂದ, ಪ್ರತಿ ಸೈಟ್‌ಗೆ ಬಲಶಾಲಿಯಾದ ಮತ್ತು ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಲು ನಿಮಗೆ ಸುಲಭವಾಗಿಸುತ್ತದೆ. ನೀವು ಪಾಸ್‌ವರ್ಡ್‌ ಎಚ್ಚರಿಕೆಯನ್ನು ಸಹ ಸೇರಿಸಬಹುದು, ಇದು Chrome ವಿಸ್ತರಣೆಯಾಗಿದ್ದು Google ಅಲ್ಲದ ಸೈಟ್‌ಗೆ ನಿಮ್ಮ Google ಪಾಸ್‌ವರ್ಡ್‌ ಅನ್ನು ನಮೂದಿಸಿದಾಗ ಎಚ್ಚರಿಸುವ ಮೂಲಕ ಫಿಶಿಂಗ್ ದಾಳಿಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.